Thursday 21 August 2014

Inauguration of Golden Jubilee Committee Office and Logo


ಸುವರ್ಣ ಮಹೋತ್ಸವ ಸಮಿತಿಯ ಕಛೇರಿ ಮತ್ತು ಲಾಂಛನ ಉದ್ಘಾಟನೆಯ ಕೆಲವು ನಿಮಿಷಗಳು







ಕಾರಡ್ಕ ಬ್ಲೋಕ್ ಪಂಚಾಯತು ಅಧ್ಯಕ್ಷರಾದ ಶ್ರೀ ಪ್ರದೀಪ್ ರವರು ಸುವರ್ಣ ಮಹೋತ್ಸವ ಸಮಿತಿ ಕಛೇರಿಯನ್ನು ಉದ್ಘಾಟಿಸಿದರು


ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ವಿಷ್ಣು ಆಚಾರ್ಯ ಲಾಂಛನದ ಉದ್ಘಾಟನೆ ನಡೆಸಿದರು
ಮುಳ್ಳೇರಿಯ ಎ ಯು ಪಿ ಶಾಲಾ ಸುವರ್ಣ ಮಹೋತ್ಸವದ ಲಾಂಛನ



No comments:

Post a Comment